1ಪ್ರತಿದಿನದ ಕೊಡುಗೆ
ಬೆಳಗ್ಗೆ ಎಚ್ಚರವಾದ ಕ್ಷಣವೇ, ಶ್ರೀ ಮಹಾಶಕ್ತಿ ಇಂದಿನ ದಿನವನ್ನು ಒಂದು ಅವಕಾಶವಾಗಿ ನಿಮ್ಮ ಕೈಗೆ ನೀಡಿದ್ದಾರೆ ಎಂದು ಭಾವಿಸಿ, ದಿನದ ಬದುಕನ್ನು ಆರಂಭಿಸಿ. ಬಾಳಲು ಕಲಿಯಿರಿ.
“ಸತ್ಯಂ ಸಮರ್ಪಣಂ! ಮಹಾಶಕ್ತಿಕ್ಕು ಅರ್ಪಣಂ!!” ಎಂದು ಹೇಳುತ್ತಾ ಪ್ರತಿದಿನವನ್ನೂ ಸಮರ್ಪಣಾ ಭಾವದಿಂದ ಆರಂಭಿಸಿ.





